ಕವಿತಾकविताPoem
[ಪಾರಂಪರಿಕ್]
This poem is available in its original Kannada only.
ಪಾರಂಪರಿಕ್ ಹಿಂಧು ಸಮಾಜೆಂತ್ ’ಬ್ರಹ್ಮಣ್’, ’ಕ್ಷತ್ರಿಯ್’, ’ವೈಶ್ಯ’ ಆನಿ ’ಶೂದ್ರ’ ಮ್ಹಳ್ಳೆ ಚ್ಯಾರ್ ಪ್ರಕಾರ್ ಆಸ್ಲೆ. ಬ್ರಾಹ್ಮಣ್ ಪೂಜಾ-ಪಾಠ್ ಕರ್ತಾಲೆ ತರ್ ಕ್ಷತ್ರಿಯ್ ’ದೇಸ್ ರಾಕ್ವಲಿ’ಚೆಂ ಕಾಮ್ ಕರ್ತಾಲೆ. ವೈಶ್ಯ ವೆಪಾರ್ ಚಲಯ್ತಾಲೆ ತರ್ ಶೂದ್ರ್ ವ ದಲಿತ್ ಚಡ್ತಾವ್ ಚಿಲ್ಲರ್ ಮ್ಹಣ್ ಲೆಖ್ಚೆಂ ಕಾಮ್ ಕರ್ತಾಲೆ; ಜಶೆಂ ಕೂಲ್ಕಾರ್, ಖಚ್ರೊ ಕಾಡ್ಚೆಂ, ನಿತಳಾಯೆಚೆಂ ವ ಹೆರ್ ರಿತಿಚಿ ಸೆವಾ ಕರ್ಚೆಂ.
ವೆಳಾಕಾಳಾತೆಕಿದ್ ಲೊಕಾಚಿ ಸಮ್ಜಣಿ ವಾಡ್ಲಿ, ಶಿಕಾಪ್ ಚಡ್ಲೆಂ, ತರ್‌ಯೀ ಆಜ್ ಪಾಸೊನ್ ಸಮಾಜೆಂತ್ ಹೆಂ ಚಿಂತಾಪ್ ಹರ್ಯೆಕಾ ಸಮಾಜೆಂತ್ ಆಸಾ, ಎಕಾ ವಾಟೆನ್ ವಯ್ರ್ ವೆತಲೊ ಚಡಿತ್ ವಯ್ರ್ ವಚುಂಕ್ ಆಶೆತಾನಾ ತಾಚ್ಯಾ ಸಕ್ಲಾ ಆಸ್ಚ್ಯಾಂಕ್ ಅನಿಕ್‌ಯೀ ಸಕ್ಲಾ ಗುಡ್ಡಾಯ್ತೇ ವೆತಾ. ಸಮಾಜೆಚೊ ಏಕ್ ವರ್ಗ್ ಹ್ಯಾ ವರ್ಗಾಂಕ್ ನಿರ್ಮಾಮ್ ಕರುಂಕ್ ಚಿಂತಾಸ್ತಾಂ, ಬಾಕಿಚೆ ಸರ್ವ್ ಹ್ಯಾ ವರ್ಗಾಂಕ್ ಚಡಂವ್ಕ್ ಪೆಚಾಡ್ತಾ. ಅಸಲ್ಯಾ ಎಕಾ ಸಮಾಜೆಚ್ಯಾ ಚಿಂತ್ಪಾವೆವಸ್ತೆಕ್ ವೈಚಾರಿಕ್ ಚಿಂತ್ಪಾಚೊ ಚಿಮ್ಟೊ ಕಾಡ್ಚಿ ಕವಿತಾ ಹಿ ಜಾವ್ನಾಸಾ.
ವೃತ್ತೆನ್ ವಕೀಲ್ ಜಾವ್ನಾಸ್ಚೊ ಕವಿ, ತುಮ್ಕೂರ್ ಜಿಲ್ಲ್ಯಾಂತ್ಲ್ಯಾ ಕೊರಟಗೆರೆ ತಾಲೂಕಾಂತ್ಲೊ ’ಬಿದಲೋಟಿ ರಂಗನಾಥ್’ ಮ್ಹಳ್ಳೆ ಲಿಖ್ಣೆ ನಾಂವಾಖಾಲ್ ಪಾಟ್ಲ್ಯಾ ಭಾರಾ ವರ್ಸಾಂ ಥಾವ್ನ್ ಸಾಹಿತಿಕ್ ವಾವ್ರ್ ಕರುನ್ ಆಸಾ. ಕಾಂಯ್ ತಿನ್ಶಾಂ ವಯ್ರ್ ಕವಿತಾ, ತಿಸಾಂ ವಯ್ರ್ ಮಟ್ವ್ಯೊ ಕಾಣ್ಯೊ ಬರಯಿಲ್ಲ್ಯಾ ಹಾಚೊ ಪಯ್ಲೊ ಕವಿತಾಜಮೊ ’ಮಣ್ಣಿಗೆ ಬಿದ್ದ ಹೂವುಗಳು (ಮಾತಿಯೆಕ್ ಪಡ್‌ಲ್ಲಿಂ ಫುಲಾಂ)’ ಕರ್ನಾಟಕಾಚ್ಯಾ ಚಡ್ತಾವ್ ಪತ್ರಾಂನಿ ಪರ್ಗಟ್ಲ್ಯಾಂತ್. 2014 ತಾಲ್ಲೋಕು ಕನ್ನದ ರಾಜ್ಯೋತ್ಸವ ಪ್ರಶಸ್ಥಿ ಲಾಭ್ಲ್ಯಾ. ’ಬದುಕಿನ ತಲಾಸು’ (ಜಿಣ್ಯೆಚಿಂ ಸೊಧ್ನಾಂ) ಕವಿತಾ ಜಮ್ಯಾಕ್ 2015 ಇಸ್ವೆಚ್ಯಾ ಸಂಕ್ರಮಣ ಕಾವ್ಯ ಪುರಸ್ಕಾತ್ ಲಾಭ್ಲಾ.
ನಾನೊಂದು ಶೂದ್ರ ರೇಷಿಮೆ ಹುಳು
ನಾನೊಂದು ಸೂರ ಕಟ್ಟಲು
ಗರಿ, ಗಳ, ಹಗ್ಗಳ ಕೂಡಾಕಿದೆ
ಹಾರೆ, ಪಿಕಾಸಿ ಗುದ್ದಲಿಗೆ
ಅನ್ಯರ ಅಂಗಲಾಚಿದೆ
ನೆಲ ತೋಡಿ, ಗುಣಿ ಮಾಡಿ
ಗರಿ ಗಳಗಳ ಒಂದಕ್ಕೊಂದು
ಗಂಟಾಕಿ ಗುಡಿಸಲ ನಿರ್ಮಿಸಿ ಕುಂತೆ
ಬಿರುಗಾಳಿ ಗುಡುಗು ಮಿಂಚು
ಮಳೆ ಹನಿಗಳಿಗೆ ಕೈ ಮೂಡಿ
ಕಿತ್ತೊಗೆದವೊ ಕನಸಿನ ಸೂರ!
ಕಟ್ಟುತ್ತಲೇ ಹೋದೆ
ಗುಣಿಗಳ ’ತಾವೆ’ ಬದಲಿಸಿ
ನೋವಾಗದ ಇಳೆಯ ನೊಸಲಿಗಚ್ಚಿಕೊಂಡು
ಎದ್ದು ನೋಡುವಾಗ
ಮೈಕೊಡವುತ್ತಿತ್ತು.
ಪಟ್ಟಿಂದ ಹಗ್ಗಗಳ
ಮುರಿದಗಳಗಳನು
ಮುಂದಾಕಿಕೊಂಡು ಕಣ್ಣೀರ ಸುರಿಸಿದ್ದೆ.
ನೆಲೆಯಿಲ್ಲದೆ
ಉಳ್ಳವರ ಮನೆ ಮುಂದೋಗಿ
ಮತ್ತೆ ಗರಿ ಹಗ್ಗಗಳನ್ನು ಬೇಡಿದೆ
ಅಚಾ...., ಎಂದು ಅದಲಿಸಿ ಅಟ್ಟಿದರು
ನೋವಿನ ಮೇಲೆ ಮೋವಾಯಿತು
ದಿಕ್ಕುಗಳು ಬೆಕ್ಕಾದವು
ಮನಸು ರೆಕ್ಕೆ ಬಡಿಯುತ್ತ.
ನಿಜದ ನೆಲೆ ಕಾಣದೆ
ರೇಷಿಮೆಯ ಹುಳುವಾದೆ.!
ಬಂದ ಜ್ವಲ್ಲಿನ ಎಲೆಗಳಿಂದ ಕಟ್ಟುತ್ತಾ ಹೋದೆ
ಗೂಡ, ನನ್ನೊಳಗೆ ನಾನೆ.
ಅಬ್ಬಾ! ಎಷ್ಟೊಂದು ಉಪಚಾರ ಇಲ್ಲಿ!
ಸಿರಿವಂತರ ಮಾನ ಮುಚ್ಚಲು
ನಾನೇ ನೇಯ್ದ ಬಣ್ಣ ಬಣ್ಣದ ನನ್ನದೇ
ಎಂಚಜೆಳೆಯ ದಾರವೇ ಬೇಕಾಯ್ತು
ಹ್ಹಾ! ಇಲ್ಲಿ ಶೂದ್ರ ದಾರವೆಂಬ ಭೇದವಣಿಸಲಿಲ್ಲ.
ಗರಿ ಗರಿ ನೂಲಿಂದ ನೇಯ್ದ ಸೀರೆ ಕೌದಿಗಳನ್ನು
ಉಟ್ಟರು ತೊಟ್ಟರು
ಕರೆ ಕಲೆಯಾದಾಗ ನೋವಪಟ್ಟರು
ತನ್ನೊಡಲ ಮಕ್ಕಳ ಹಾರೈಕೆಗಿಂತ
ಹೆಚ್ಚುಗಾರಿಕೆ ಮಾಡಿದರು.
ನಾನೇ ಸ್ಖಲಿಸಿದ ಜ್ವಲ್ಲಿನ ನೂಲ ಬಟ್ಟೆಗಳ ಇಡಲು
ಪೆಟಾರಿ ಬ್ಯೂರುಗಳ ಖರೀದಿಸಿದರು.
ಅಬ್ಬಾ! ಅಷ್ಟೊಂದು ರಾಜ ಮರ್ಯಾದೆ!
ಈ ಶೂದ್ರ ರೇಷಿಮೆ ಹುಳುವಿನ ನೂಲಿಗೆ.
[ಕನ್ನಡ ಮೂಲ: ಬಿದಲೋಟಿ ರಂಗನಾಥ, ಮಾರ್ಚ್, 2016. ಕೊಂಕಣಿಗೆ: ವಲ್ಲಿ ಕ್ವಾಡ್ರಸ್]
ಬಿದಲೋಟಿ ರಂಗನಾಥ್: ಪಾಟ್ಲ್ಯಾ ಭಾರಾ ವರ್ಸಾಂ ಥಾವ್ನ್ ಸಾಹಿತಿಕ್ ವಾವ್ರ್ ಕರುನ್ ಆಸಾ. ಕಾಂಯ್ ತಿನ್ಶಾಂ ವಯ್ರ್ ಕವಿತಾ, ತಿಸಾಂ ವಯ್ರ್ ಮಟ್ವ್ಯೊ ಕಾಣ್ಯೊ ಬರಯಿಲ್ಲ್ಯಾ ಹಾಚೊ ಪಯ್ಲೊ ಕವಿತಾಜಮೊ ’ಮಣ್ಣಿಗೆ ಬಿದ್ದ ಹೂವುಗಳು (ಮಾತಿಯೆಕ್ ಪಡ್‌ಲ್ಲಿಂ ಫುಲಾಂ)’ ಕರ್ನಾಟಕಾಚ್ಯಾ ಚಡ್ತಾವ್ ಪತ್ರಾಂನಿ ಪರ್ಗಟ್ಲ್ಯಾಂತ್. 2015 ತಾಲ್ಲೋಕು ಕನ್ನದ ರಾಜ್ಯೋತ್ಸವ ಪ್ರಶಸ್ಥಿ ಲಾಭ್ಲ್ಯಾ. ’ಬದುಕಿನ ತಲಾಸು’ (ಜಿಣ್ಯೆಚಿಂ ಸೊಧ್ನಾಂ) ಕವಿತಾ ಜಮ್ಯಾಕ್ 2015 ಇಸ್ವೆಚ್ಯಾ ಸಂಕ್ರಮಣ ಕಾವ್ಯ ಪುರಸ್ಕಾತ್ ಲಾಭ್ಲಾ.
ಹಾಂವ್ ಏಕ್ ಶೂದ್ರ್ ರೇಶಿಮ್ ಕಿಡೊ
ಹಾಂವ್ ಏಕ್ ಬಿಡಾರ್ ಭಾಂದುಂಕ್
ಚುಡತಿ, ಪಾಕಾಂ, ಸುತಾಂ ಎಕ್ಟಾಯ್ಲೆಂ
ಖೊರೆಂ, ಪಿಕ್ಕಾಸ್ ಸುತ್ತ್ಯಾ ಪಾಸತ್
ಪೆಲ್ಯಾಸಮೊರ್ ಹಾತ್ ಉದಾರೆ ಕೆಲೆ
ಭುಂಯ್ ಖೊಂಡುನ್, ಸುವಾತ್ ಕರುನ್
ಚುಡೆತಿಕ್ ಎಕಾಕ್ ಏಕ್
ಗಾಂಚ್ ಗಡ್ಸುನ್ ನಿರ್ಮುನ್ ಬಸ್ಲೊಂ
ವಾದಾಳ್ ಘಡ್ಗಡೊ ಝಗ್ಲಾಣೆ
ಪಾವ್ಸಾಕ್ ಹಾತ್ ಜೊಡುನ್
ಖಿಮ್ಚುನ್ ಉಡಯ್ಲೆಂ ಸ್ವಪ್ಣಾಂಚೆಂ ಬಿಡಾರ್!
ಭಾಂದುನ್‍ಚ್ಚ್ ಗೆಲೊಂ
ಸುವಾತೆಚೊ ಜಾಗೊ ಬದ್ಲುನ್
ದೂಕ್ ಭಗ್ತಾನಾ ಭುಂಯ್ಚ್ಯಾ ತಕ್ಲೆಕ್ ಮಾರ್ನ್ ಘೆತ್ಲೆಂ
ಉಟೊನ್ ಪಳೆತಾನಾ
ಆಂಗ್ ಮಾರ್ನಾಸ್‌ಲ್ಲೆಂ
ಪಟ್ಟಾಂತೂನ್ ಚುಡತೆಂತ್ಲ್ಯಾ
ತುಟ್‌ಲ್ಲ್ಯಾ ಗಾಂಚಾಂಕ್
ಮುಖಾರ್ ಘಾಲುನ್ ದುಃಖಾಂ ಗಳಯ್ಲಿಂ.
ಭುಂಯ್‌ತಳ್ ನಾಸ್ತಾಂ
ಆಸ್ಲೆಲ್ಯಾಂಚ್ಯಾ ಘರಾ ವಚುನ್
ಪರತ್ ಚುಡೆತಿ ಸುತಾಂ ಮಾಗ್ಲಿಂ
ಹಟ್! ...., ಮ್ಹಣುನ್ ಮ್ಹಾಕಾ ಧಾಂವ್ಡಾಯ್ಲೊ
ದುಃಖಾಂ ವಯ್ರ್ ದೂಃಖ್ ಭಗ್ಲೆಂ
ದಿಶಾ ಸರ್ವ್ ಮಾಜ್ರಾಂ ಜಾಲಿಂ
ಮನ್ ಪಾಕಾಟೆಂ ಬಡಯಿತ್ತ್
ನೀಜ್ ಭುಂಯ್‌ತಳ್ ದಿಸಾನಾಸ್ತಾಂ
ರೇಶಿಮೆಚೊ ಕಿಡೊ ಜಾಲೊಂ.!
ಆಯಿಲ್ಲ್ಯಾ ಅಂಟಾಕ್ ಪಾನಾಂನಿ ಭಾಂದೀತ್ ಗೆಲೊಂ
ಪಟ್ಟ್, ಮ್ಹಜೆಭಿತರ್ ಹಾಂವ್‌ಚ್.
ಅಬ್ಬಾ! ಕಿತ್ಲೆಶಿ ಧಾದೊಸ್ಕಾಯ್ ಹಾಂಗಾಸರ್!
ದುಡ್ವಾಗಾರಾಂಚೊ ಮಾನ್ ಧಾಂಪ್ಚಾಕ್
ಹಾಂವೆಂಚ್ ಶಿಂವ್‍ಚ್ಯಾ ಬಣಾಬಣಾಚೆಂ
ಮ್ಹಜಿಚ್ಚ್ ಶಿಂಪಿಯೆಚೆಂ ಸುತ್‌ಚ್ಚ್ ಜಾಯ್ ಪಡ್ಲೆಂ
ಹ್ಹಾ! ಹಾಂಗಾಸರ್ ’ಶೂದ್ರ್ ಸುತ್’ ಮ್ಹಳ್ಳೊ ಭೇದ್ ನಾತ್‌ಲ್ಲೊ.
ಪಾಕಾಂ ಪಾಕಾಂ ಸುತಾಂನಿ ವಿಣ್ಲೆಲ್ಯಾ ಕಾಪ್ಡಾ ಪಾಂಗ್ರಣಾಕ್
ಧಾಂಪಿಲಾಗ್ಲಿಂ ಪಾಂಗ್ರಿಲಾಗ್ಲಿಂ
ಮ್ಹೆಳಿಂ ಖತಾಂ ಜಾತಾನಾ ದೂಃಖ್ ಪಾವ್ಲಿಂ
ಆಪ್ಲ್ಯಾ ಉಸ್ಕ್ಯಾಂತ್ಲ್ಯಾ ಭುರ್ಗ್ಯಾಂಚ್ಯಾ ಬೆಸಾಂವಾಚ್ಯಾಕೀ
ಚಡ್ತಿಕ್ ಕರಿಲಾಗ್ಲಿಂ.
ಹಾಂವೆಂಚ್ ಸ್ಖಲನ್ ಕೆಲ್ಲ್ಯಾ ಸುತಾ ವಸ್ತ್ರಾಂಕ್ ದವರುಂಕ್
ರುಕಾಡಾಚ್ಯಾ ಗಾಡಿಯಾಂಕ್ ಮೊಲಾವ್ನ್ ಹಾಡ್ಲೆಂ.
ಅಬ್ಬಾ! ಕಿತ್ಲೆಶಿ ರಾಯಾಳ್ ಮರ್ಯಾದ್!
ಹ್ಯಾ ಶುದ್ರ್ ರೇಶಿಮ್ ಕಿಡ್ಯಾಚ್ಯಾ ಸುತಾಕ್.
[ಕಾನಡಿ ಮೂಳ್: ಬಿದಲೋಟಿ ರಂಗನಾಥ, ಮಾರ್ಚ್, 2016. ಕೊಂಕ್ಣೆಕ್: ವಲ್ಲಿ ಕ್ವಾಡ್ರಸ್]
More in Poinnari
ಕವಿತಾकविताPoem Feb 2025
Rosteadegechem ful [Diana Sharal Lobo]
ಕವಿತಾकविताPoem Oct 2020
Ken'nam punni utt'teleat ... (- Wilma Bantwal)
ಕವಿತಾकविताPoem Nov 2016
ಎಕಾ ಫೊಂಡಾಚಿ ಕಥಾ
Send your comments to author on this writing
This is not a comment box. Nothing you write here appears on the site or is shown to any other reader: it is sent to him by email, privately, and he replies to you directly if a reply is called for.