ಕವಿತಾकविताPoem
ಮರಳಿ ಲಜ್ಜೆ
’ಜಿಣಿ’ ಸಬ್ಧಾಚೆ ಅರ್ಥ್‌ಚ್ಚ್ ವೆವೆಗ್ಳೆ. ಕೊಣಾಕ್ ಹಿ ಮಜಾ ತರ್ ಕೊಣಾಕ್ ಹಿ ಸಜಾ. ಜಶೆಂ ಇಂಗ್ಲಿಶಾಂತ್ ಏಕ್ ಸಾಂಗ್ಣಿ ಆಸಾ ’When going gets tough, then tough gets going’. ಜೆದ್ನಾಂ ಮನಿಸ್ ಹ್ಯಾ ವಾದಾಕ್ ಸರಿ ಜಾವ್ನ್ ಜಿಣ್ಯೆಚ್ಯಾ ’ಸಜಾಂಕ್’ ಆಪ್ಲ್ಯಾ ಜಿಣ್ಯೆಚಿ ಮಜಾ ಕರ್ನ್ ಜಿಯೆಂವ್ಕ್ ಲಾಗ್ತಾ, ತವಳ್ ಮಾತ್ ತ್ಯಾ ಜಿಣ್ಯೆಚೊ ಸಾರ್ ಸೊಭೊಂಕ್ ಸಕ್ತಾ.
ಮನ್ಶಾ ಜಿಣ್ಯೆಂತ್ ಸಯ್ತ್ ಕಿತ್ಲೆಶ್ಯಾ ಮುಖೊಟ್ಯಾಂಕ್ ನ್ಹೆಸುನ್ ಮನಿಸ್ ಜಿಯೆತಾ, ಸಮಾಜಿಕ್/ಧಾರ್ಮಿಕ್ ಚೌಕಟ್ಟಾಂತ್ ’ಶಿಸ್ತೆಚೆಂ’ ಮುಖೊಟೆಂ, ಕಾಳೊಕಾಂತ್ ಕಶೆಂ ಉಘಡ್ತಾ, ಆನಿ ಜೆದ್ನಾಂ ತೆಂ ಮುಖೊಟೆಂ ಉಘಡ್ತಾನಾ ಕಿತ್ಲೊ ವಿದ್ರೂಪ್ ಮನಿಸ್ ದಿಸ್ತಾ? ಸಮಾಜ್/ಧರ್ಮ್/ಸಂಸ್ಕೃತಿ ಪೊಕೊಳ್ ನ್ಹಯ್ ತರ್, ಆಜ್ ಸಮಾಜೆಂತ್ ’ರಾಂಡ್‍ಬಾಜ್’ ಆಸ್ತಿನಾ, ಆನಿ ದಳ್ಳಾಳಿ ಸಯ್ತ್ ಆಸ್ತೆನಾಂತ್.
ಹಾಂಗಾಸರ್ ಏಕ್ ಬಾಯ್ಲ್ ಆಸಾ, ದಿಸಾಚೆಂ ಗಿರಾಕಿಂಕ್/ಸಮಾಜಿಕ್ ಪ್ರತಿಷ್ಟಾ ಆಸ್ಚ್ಯಾ ’ಮಾನೆಸ್ತ್’ ಮನ್ಶಾಂಕ್ ಸರಿ ಜಾವ್ನ್ ಆಪ್ಲಿಂ ಮುಖೊಟಿಂ ಬದ್ಲಿತಾ. ಏಕ್ ಪಾಲಂವ್ ಸಯ್ತ್ ಹ್ಯಾ ಕವಿತೆಂತ್ ಎಕಾ ರಿತಿಚೆಂ ಚಕ್ರಿವಾದಾಳ್ ವಾಚ್ಪ್ಯಾಚ್ಯಾ ಮತಿಂತ್ ಉಟಯ್ತಾ ಮ್ಹಳ್ಳೆಂ ಹಿ ಕವಿತಾ ಮಾತ್ಸಿ ಗುಂಡಾಯೆನ್ ವಾಚ್ಲಿ ತರ್ ತುಕಾ ಸುಸ್ತತಾ.
ಮರಳಿ ಲಜ್ಜೆ
ಮಾರ್ಕೆಟು ಒಂದೆರಡು ಗಲ್ಲಿಗಳಲ್ಲಿ
ಸುಳಿವ ಇವಳು
ತನ್ನ ಯೌವನವನ್ನು ಮಾರಿಕೊಳ್ಳುತ್ತಾಳೆ.
ಟೈಟ್ ಜೀನ್ಸ್,ಲೆಗಿನ್ಸ್,ಟಾಪ್ ಅಥವಾ
ತುಂಡು ರವಿಕೆ ತೊಟ್ಟು,ಉಬ್ಬಿಸಿದ ಮೊಲೆ ಸಂದಿಗಳಲ್ಲಿ
ಮೊಬೈಲ್ ತೂರಿಸಿ,ತೆಗೆದು,ಇಳಿಸುತ್ತಾಳೆ;
ತೆಳುವಾದ ಸೆರಗನ್ನು ಏರಿಸಿ ಭುಜಕ್ಕೆ ,
ಜಾರಿಸುತ್ತಾಳೆ ನೆಲಕ್ಕೆ.
ಸನ್ನೆಮಾತು ಕೆನ್ನೆತುಂಬಿಸಿ
ಕಣ್ಣಲ್ಲೇ ಸೆಳೆಯುತ್ತಾಳೆ.
ಕೈತುಂಬಿದ ಗಿರಾಕಿಯನ್ನು ಕರೆದೊಯ್ದು ಲಾಡ್ಜಿಗೆ
ಅಂಗಾಂಗಗಳನ್ನು ಒಪ್ಪಿಸಿ ಗಳಿಗೆ,
ಮತ್ತೆ ಮೈಮುರಿದು ಏಳಿ ಸುಳಿಯುತ್ತಾಳೆ
ಅದೇ ಬೀದಿಗಳಲ್ಲಿ ಹಗಲು ರಾತ್ತಿಯಾಗೋವರೆಗೆ.
ನಕ್ಷತ್ರಗಳು ಎದೆಯೊಳಗೆ ಇಳಿವ ಹೊತ್ತು
ಮನಸ್ಸಿಗಂಟದ ಹಾದರ
ದೇಹಕ್ಕಂಟದ ಚಾದರ
ಎಲ್ಲವನ್ನೂ ಪಿಂಪುಗಳಿಗೊಪ್ಪಿಸಿ
ನಡೆವಾಗ ಮನೆಗೆ,
ಆಟೋ ಅಥವಾ ಬಸ್ಸೊ ಹತ್ತಿ ಕುಳಿತು
ಸಂತೈಸುತ್ತಾಳೆ ಮನಸ್ಸನ್ನು;
ಎದೆಯನ್ನು ತಗ್ಗಿಸಿ,
ಸ್ತನಗಳ ಮೇಲೆ ಒತ್ತಿಗೆ ಸೆರಗುಹಾಕಿ ,
ಪಿನ್ ಬಿಗಿಯುತ್ತಾಳೆ ರವಿಕೆಗೆ ಜಾರದಂತೆ.
--
ಮರಳಿ ಮನೆಗೆ ಬಂದ ಹೆಣ್ಣು
ಹುಣ್ಣಿಮೆಯ ಚಂದ್ರಿಕೆಯಂತೆ ಬೆಳಗುತ್ತಾಳೆ
ಒಂದು ಸದ್ಗೃಹಿಣಿಯಂತೆ,
ನಿಜ ಪತಿವ್ರತೆಯಂತೆ.
[ಕನ್ನಡ ಮೂಲ: ನೂರುಲ್ಲಾ ತ್ಯಾಮಗೊಂಡ್ಲು, ಜನೆರ್, 2016. ಕೊಂಕಣಿಗೆ: ವಲ್ಲಿ ಕ್ವಾಡ್ರಸ್]
ನೂರುಲ್ಲಾ ತ್ಯಾಮಗೊಂಡ್ಲು: 1999 ಇಸ್ವೆಥಾವ್ನ್ ಕಾನಡಿಂತ್ ಸರಾಗ್ ಕವಿತಾ ಬರಂವ್ಚೊ ನೂರುಲ್ಲಾ ತ್ಯಾಮಗೊಂಡ್ಲು (ನೆಲಮಂಗಲ - ಬೆಂಗ್ಳುರ್)ಚೊ ’ಬೆಳಕಿನ ಬುಗ್ಗೆ’ ಬೂಕ್ ಕನ್ನಡ ಸಾಹಿತ್ಯ ಪರಿಷದ್ ಥಾವ್ನ್ ಪರ್ಗಟ್ಲಾ. ಮಧುಗಿರಿ ಕೋರ್ಟಾಂತ್ ಬೆಂಚ್ ಕ್ಲರ್ಕ್ ಜಾವ್ನ್ ಕಾಮ್ ಕರ್ನ್ ಆಸ್ಚೊ ಹೊ ಏಕ್ ಸಂವೇದನ್‌ಶೀಲ್ ಕವಿ.
ಪಾಟಿಂ ಲಜ್
ಮಾರ್ಕೆಟ್ ಏಕ್-ದೋನ್ ಗಲ್ಲ್ಯಾಂನಿ
ಚಮ್ಕೊಂಚೆಂ ಹೆಂ
ಆಪ್ಲ್ಯಾ ತರ್ನಾಟ್‌ಪಣಾಕ್ ವಿಖುನ್ ಘೆತಾ
ಟೈಟ್ ಜೀನ್ಸ್, ಲೆಗಿನ್ಸ್, ಟಾಪ್ ವಾ
ಅರ್ಧೆಂಕುರಿ ಭಾಜು, ಉಭಾರ್ ಕೆಲ್ಲ್ಯಾ ಮೊಮ್ಮ್ಯಾಂ ಮಧೆಂ
ಮೊಬಾಯ್ಲ್ ರಿಗವ್ನ್, ಕಾಡ್ನ್, ದೆಂವಯ್ತಾ;
ಪಾತಾಳ್ ಪಾಲಂವಾಕ್ ಖಾಂದಾರ್ ಚಡವ್ನ್,
ದೆಂವಯ್ತಾ ಧರ್ಣಿಕ್.
ಮೂಕ್ ಉತ್ರಾಂ ಗಾಲ್ ಭರುನ್
ದೊಳ್ಯಾಂನಿಚ್ ವೊಡ್ತಾ.
ಹಾತ್ ಭರ್‌ಲ್ಲ್ಯಾ ಗಿರಾಕಿಕ್ ವರುನ್ ಲಾಡ್ಜಾಕ್
ಕುಡಿಚೆ ವಿಸ್ವೆ ವೊಪ್ಸಿಲ್ಲೆ ಘಡ್ಯೆ,
ಪರತ್ ಆಂಗ್ ವೋಳ್ನ್ ರಿಗ್ತಾ
ತೆಚ್ಚ್ ರಸ್ತ್ಯಾಂನಿ ದೀಸ್ ರಾತ್ ಜಾತಾಪರ್ಯಾಂತ್.
ನೆಕೆತ್ರಾಂ ಹರ್ದ್ಯಾಂಭಿತರ್ ರಿಗ್ಚೊ ವೇಳ್
ಮತಿಕ್ ಚಿಡ್ಕನಾತ್‌ಲ್ಲಿ ಕಾಮುಕತಾ
ಕುಡಿಕ್ ಚಿಡ್ಕನಾತ್‌ಲ್ಲಿಂ ಚದ್ದರಾಂ
ಸರ್ವಾಂಕ್ ದಲ್ಲಾಳಿಂಕ್ ವೊಪ್ಸುನ್
ಚಮ್ಕತಾನಾ ಘರಾಕ್,
ಆಟೊ ವ ಬಸ್ಸ್ ಚಡುನ್ ಬಸುನ್
ಭುಜಯ್ತಾ ಮತಿಕ್;
ಹರ್ಧ್ಯಾಕ್ ದೆಂವವ್ನ್,
ಮೊಮ್ಮ್ಯಾಂಚೆರ್ ಪಾಲಂವ್ ಧಾಂಪುನ್
ಪಿನ್ ಬಿಗ್ದಿತಾ ಭಾಜುವೆಥಾವ್ನ್ ನಿಸ್ರನಾಶೆಂ
ಪಾಟಿಂ ಘರಾ ಆಯಿಲ್ಲೆಂ ಚೆಡುಂ
ಪುನ್ವೆಚ್ಯಾ ಚಂದ್ರೆಮಾಪರಿಂ ಪರ್ಜಳ್ತಾಲೆಂ
ಎಕಾ ಗೃಹಸ್ತಿಪರಿಂ,
ನೀಜ್ ಪತಿವೃತೆಪರಿಂ.
[ಕಾನಡಿ ಮೂಳ್: ನೂರುಲ್ಲಾ ತ್ಯಾಮಗೊಂಡ್ಲು, ಜನೆರ್, 2016. ಕೊಂಕ್ಣೆಕ್: ವಲ್ಲಿ ಕ್ವಾಡ್ರಸ್]
More in Poinnari
ಕವಿತಾकविताPoem Feb 2025
ಧಾಳ್ಯೊ [ಡೊ. ಝೀಟಾ ಲೋಬೊ]
ಕವಿತಾकविताPoem Oct 2020
ಕೆನ್ನಾಂ ಪುಣಿ ಉಟ್ತೆಲ್ಯಾತ್... (- ವಿಲ್ಮಾ ಬಂಟ್ವಾಳ್)
ಕವಿತಾकविताPoem Nov 2016
ಎಕಾ ಫೊಂಡಾಚಿ ಕಥಾ
Send your comments to author on this writing
This is not a comment box. Nothing you write here appears on the site or is shown to any other reader: it is sent to him by email, privately, and he replies to you directly if a reply is called for.